Ad imageAd image

ರೋಟರಿ ಭವನಕ್ಕೆ ಸಿಎ ನಿವೇಶನ, ಸಚಿವರಿಗೆ ಮನವಿ

    ಕನ್ನಡ ಬಿಂಬ, ಬೀದರ್ ಬೀದರ್ ನಗರದಲ್ಲಿ ರೋಟರಿ ಭವನ ನಿರ್ಮಾಣಕ್ಕೆ ಸಿಎ ನಿವೇಶನ ಒದಗಿಸಬೇಕು ಎಂದು ರೋಟರಿ ಭವನ ಕಟ್ಟಡ ಸಮಿತಿ ಪ್ರಮುಖರು ಆಗ್ರಹಿಸಿದ್ದಾರೆ. ಸಮಿತಿ ಪ್ರಮುಖರು ನಗರದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು…

Kannada Bimba Team

ಬೆಳೆಹಾನಿ: ರೈತರ ಖಾತೆಗೆ ಪರಿಹಾರ ಜಮೆ ಪ್ರಕ್ರಿಯೆಗೆ ಸಿಎಂ ಚಾಲನೆ

  ಕನ್ನಡ ಬಿಂಬ, ಬೆಂಗಳೂರು ಅತಿವೃಷ್ಟಿ, ಪ್ರವಾಹದಿಂದ ಬೆಳೆ ಕಳೆದುಕೊಂಡ ರೈತರಿಗೆ ನೆರವಾಗಲು ರಾಜ್ಯ ಸರಕಾರದಿಂದ ಹೆಚ್ಚುವರಿ ಸಬ್ಸಿಡಿಗಾಗಿ ಘೋಷಿಸಲಾಗಿದ್ದ 1033.60 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‍ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು. ಇದರೊಂದಿಗೆ ಬೆಳೆ ಕಳೆದುಕೊಂಡ 14.24…

Kannada Bimba Team

ಹಿಂದುತ್ವ ಆತ್ಮವಿಕಾಸದ ಪಥ: ರಘುನಂದನ್

  ಕನ್ನಡ ಬಿಂಬ, ಬೀದರ್ ಕೇಶವ ಕಾರ್ಯ ಸಂವರ್ಧನ ಸಮಿತಿ ಮತ್ತು ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಬೀದರ್ ನಗರದ ಸರಸ್ವತಿ ಶಾಲೆ ಆವರಣದಲ್ಲಿ ಮೂರು ದಿನಗಳ ಕಾಲ `ಹಿಂದುತ್ವ ಆತ್ಮವಿಕಾಸದಿಂದ ಜಗತ್ ಕಲ್ಯಾಣದವರೆಗೆ'  ಶೀರ್ಷಿಕೆಯ ವಿಶೇಷ ಉಪನ್ಯಾಸ…

Kannada Bimba Team

ಏಳು ಹಗಲು, ಏಳು ರಾತ್ರಿ ಮತ್ತು ಐವತ್ತು ರೂಪಾಯಿ….!

  ಕನ್ನಡ ಬಿಂಬ, ಬೀದರ್ ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೆ ಏಳು ಹಗಲು, ಏಳು ರಾತ್ರಿ ಧರಣಿ ನಡೆಸಿದ ನಂತರವೇ ಸರಕಾರ ಟನ್ ಕಬ್ಬಿನ ಬೆಲೆಯನ್ನು 50 ರೂಪಾಯಿಯಷ್ಟು ಹೆಚ್ಚಿಸಿದೆ. ಅಂತಿಮವಾಗಿ ಬೀದರ್ ಜಿಲ್ಲೆಯ ರೈತರಿಗೆ ಸಿಗಲಿರುವುದು ಟನ್ ಕಬ್ಬಿಗೆ 2,950…

Kannada Bimba Team

ಸಕಲರ ಲೇಸು ಬಯಸಿದ ಶರಣರು

  ಕನ್ನಡ ಬಿಂಬ, ಬಸವಕಲ್ಯಾಣ ಬಸವಾದಿ ಶರಣರು ಸಕಲ ಜೀವಾತ್ಮರ ಕಲ್ಯಾಣ ಬಯಸಿದ ಮಹಾನುಭಾವರು ಎಂದು ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು. ಬಸವಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ವಿಶ್ವ ಬಸವಧರ್ಮ ಟ್ರಸ್ಟ್‍ನ ವತಿಯಿಂದ 46ನೆಯ ಶರಣ ಕಮ್ಮಟ…

Kannada Bimba Team

ಉತ್ತಮ ವ್ಯಕ್ತಿಗಳ ನಿರ್ಮಾಣವೇ ನಿಜವಾದ ಅಭಿವೃದ್ಧಿ: ಡಾ. ಅಬ್ದುಲ್ ಖದೀರ್

  ಕನ್ನಡ ಬಿಂಬ, ಬೀದರ್ ರಸ್ತೆ ಮತ್ತಿತರ ಮೂಲ ಸೌಲಭ್ಯಗಳು ಬೇಕು. ಆದರೆ, ಈ ಸೌಲಭ್ಯಗಳಿಂದಲೇ ಅಭಿವೃದ್ಧಿಯನ್ನು ಅಳೆಯಬಾರದು. ಉತ್ತಮ, ಚಾರಿತ್ರ್ಯವಂತ ವ್ಯಕ್ತಿಗಳ ನಿರ್ಮಾಣವೇ ನಿಜವಾದ ಅಭಿವೃದ್ಧಿ. ಶಿಕ್ಷಣವೇ ಈ ಅಭಿವೃದ್ಧಿಗಿರುವ ಏಕೈಕ ದಾರಿ ಎಂದು ಹೆಸರಾಂತ ಶಿಕ್ಷಣ ತಜ್ಞ, ಶಾಹೀನ್…

Kannada Bimba Team

ಖೂಬಾ ಟೀಕೆ ರೈತರು ತಡೆಯಬೇಕಿತ್ತು: ಸಚಿವ ಖಂಡ್ರೆ

  ಕನ್ನಡ ಬಿಂಬ, ಬೀದರ್ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ರೈತರ ಹೋರಾಟವನ್ನು ಕೀಳು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಹರಿಹಾಯ್ದಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ರೈತರ ಮೌನದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಹೋರಾಟ ನಡೆಸುತ್ತಿರುವ ರೈತರು…

Kannada Bimba Team

ಡಾ. ಅಬ್ದುಲ್ ಖದೀರ್ ಗೆ ಸಿಲ್ವರ್ ಎಲಿಫೆಂಟ್ ರಾಷ್ಟ್ರೀಯ ಪ್ರಶಸ್ತಿ

  ಕನ್ನಡ ಬಿಂಬ, ಬೀದರ್ ಕಳೆದ ತಿಂಗಳಷ್ಟೇ (ಅಕ್ಟೋಬರ್ 17) ಅಲಿಗಢ್ ಮುಸ್ಲಿಮ್ ವಿಶ್ವವಿದ್ಯಾಲಯದ 2025ನೇ ಸಾಲಿನ ರಾಷ್ಟ್ರೀಯ ಸರ್ ಸೈಯದ್ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜನರಾಗಿದ್ದ ಬೀದರ್‍ನ  ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರನ್ನು ಭಾರತ…

Kannada Bimba Team

ಬಿ ಎಸ್ ಎಸ್ ಕೆ : ಸಾಲಕ್ಕೆ ಗ್ಯಾರಂಟಿ ಇಲ್ಲ, ಲೀಸ್ ಗೆ ಅನುಮತಿಯೂ ಇಲ್ಲ

  ಕನ್ನಡ ಬಿಂಬ, ಬೀದರ್ ಬೀದರ್ ಸಹಕಾರ ಸಕ್ಕರೆ ಕಾರಖಾನೆ (ಬಿಎಸ್‍ಎಸ್‍ಕೆ) ಬಂದ್ ಆಗಿದೆ. ಎನ್‍ಸಿಡಿಸಿಯಿಂದ ಸಾಲ ಕೊಡಿಸಿ ಅಥವಾ ಖಾಸಗಿಯವರಿಗೆ ಲೀಸ್ ಕೊಟ್ಟು ಈ ಕಾರಖಾನೆಯನ್ನು ಪುನರಾರಂಭಿಸಬಹುದಾಗಿದೆ. ಆದರೆ, ಸರಕಾರ ಮತ್ತು ಸಚಿವರ ನಿರಾಸಕ್ತಿ, ನಿರ್ಲಕ್ಷ್ಯದಿಂದಾಗಿ ಈ ಕಾರಖಾನೆಗೆ ಮರುಹುಟ್ಟು…

Kannada Bimba Team

11 ರಿಂದ 9.5 ಕ್ಕೆ ಕುಸಿದ ಸಕ್ಕರೆ ಇಳುವರಿ

  ಕನ್ನಡ ಬಿಂಬ ಬೀದರ್ ಬೀದರ್ ಜಿಲ್ಲೆಯಲ್ಲಿ ಸಕ್ಕರೆ ಇಳುವರಿ ಕುಸಿಯುತ್ತಲೇ ಇದೆ. ಒಂದೂವರೆ ದಶಕದ ಹಿಂದೆ ಸಕ್ಕರೆ ಇಳುವರಿ ಶೇ. 10 ಕ್ಕಿಂತ ಹೆಚ್ಚಿತ್ತು. ಎರಡು ದಶಕಗಳ ಹಿಂದೆ  ಶೇ. 11 ರಷ್ಟಿತ್ತು. ಅದಕ್ಕೂ ಸ್ವಲ್ಪ ಹಿಂದೆ ಶೇ. 12…

Kannada Bimba Team

You cannot copy content of this page