ಮಕ್ಕಳ ಮೊಬೈಲ್ ವೀಕ್ಷಣೆ ನಿರ್ಬಂಧಕ್ಕೆ ಬೇಕಿದೆ ಕಾನೂನು
ಕನ್ನಡ ಬಿಂಬ, ಬೀದರ್ ಬೀದರಿನ ಪ್ರಸಿದ್ಧ ಶಾಹೀನ್ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜು ಮೊಬೈಲ್ ಮೋಹದಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಸಮೀಕ್ಷೆ ನಡೆಸಿದ್ದು ಹಲವು ಆತಂಕಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಬೀದರ್ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ನಡೆದಿರುವ…
ಒಳ ಮೀಸಲು ಹಿಂಪಡೆಯದಿದ್ದರೆ ಉಗ್ರ ಹೋರಾಟ: ಬೆಲ್ದಾರ್
ಕನ್ನಡ ಬಿಂಬ, ಬೀದರ್ ಒಳ ಮೀಸಲಾತಿ ಬಗ್ಗೆ ಇರುವ ಗೊಂದಲ, ಸಮಸ್ಯೆ ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವವರೆಗೆ ಹಳೆ ಮೀಸಲಾತಿ ಜಾರಿಗೆ ತಂದು ನೇಮಕಾತಿ ಮತ್ತು ಶಿಕ್ಷಣಕ್ಕೆ ತೊಂದರೆಯಾಗದಂತೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಬಲಗೈ ಜಾತಿಗಳÀ ಒಕ್ಕೂಟದ ಅಧ್ಯಕ್ಷ,…
ನಾಟ್ಯಶ್ರೀ ನೃತ್ಯಾಲಯದಿಂದ ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವ 22ಕ್ಕೆ
ಕನ್ನಡ ಬಿಂಬ, ಬೀದರ್ ನಾಟ್ಯಶ್ರೀ ನೃತ್ಯಾಲಯವು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಫೆ. 22 ರಂದು ಬೆಳಿಗ್ಗೆ 10.30 ರಿಂದ ಸಂಜೆ ವರೆಗೆ ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವ ಹಾಗೂ…
ಶಿವ ಶಿವ ಎನ್ನಿರೋ-ಮೂಜಗದವರೆಲ್ಲ
ಮಹಾಶಿವರಾತ್ರಿ ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದ್ದು, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುದರ್ಶಿಯಂದು ಆಚರಿಸಲಾಗುತ್ತದೆ. ಇದು ಶಿವ ಪಾರ್ವತಿಯರ ವಿವಾಹ, ಶಿವನು ಲಿಂಗರೂಪದಲ್ಲಿ ಉದ್ಭವಿಸಿದ ದಿನ.ಈ ದಿನದಂದು ಜಾಗರಣೆ, ಉಪವಾಸ ಮತ್ತು ಶಿವಲಿಂಗ ಪೂಜೆಯ ಮೂಲಕ ಅಜ್ಞಾನವನ್ನು ನೀಗಿಸಿ, ಜ್ಞಾನೋದಯ,…
ನಾರಂಜಾ ಕಾರಖಾನೆಗೆ ಆರ್ಥಿಕ ನೆರವು, ಕೇಂದ್ರ ಸಹಕಾರ ಸಚಿವರಿಗೆ ಕುಮಾರಸ್ವಾಮಿ ಪತ್ರ
ಕನ್ನಡ ಬಿಂಬ, ಬೀದರ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಬೀದರ್ ತಾಲೂಕಿನ ಜನವಾಡಾ ಬಳಿ ಇರುವ ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯ ಪುನ:ಶ್ಚೇತನಕ್ಕಾಗಿ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಈಚೆಗೆ ಮಾಜಿಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ…
ಹುಮನಾಬಾದ್ ಜೆಜೆಎಂ ಕಾಮಗಾರಿ ಇಲಾಖಾ ತನಿಖೆ
ಕನ್ನಡ ಬಿಂಬ, ಬೀದರ್ ಹುಮನಾಬಾದ್ ಕ್ಷೇತ್ರದ ಮೂರು ಗ್ರಾಮಗಳ ಜೆಜೆಎಂ ಕಾಮಗಾರಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದ ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ ಸಚಿವರು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ನಡೆದ ಚರ್ಚೆ ವೇಳೆ, ಇಲಾಖಾ…
ಹೋರಾಟದ ಮೂಲಕ ಹಕ್ಕು ಪಡೆದುಕೊಂಡ ಅಲೆಮಾರಿ ಸಮುದಾಯ
ಕನ್ನಡ ಬಿಂಬ, ಬೀದರ್ ಔರಾದ್ ಪಟ್ಟಣದಲ್ಲಿ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರು ಹನ್ನೊಂದು ದಿನ ಹಗಲೂ ರಾತ್ರಿ ನಡೆಸಿದ ಧರಣಿ ಫಲಪ್ರದವಾಗಿದೆ. ಸರ್ವೆ ಸಂಖ್ಯೆ 205 ರಲ್ಲಿರುವ ಎರಡು ಎಕರೆ ಜಮೀನಿನಲ್ಲಿ ಮನೆ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ಜಿಲ್ಲಾ…
ರಾಜಕೀಯ ಒತ್ತಡ, ಅಲೆಮಾರಿಗಳ ಕನಸಿನ ಮನೆಗೆ ಕಲ್ಲು !
ಕನ್ನಡ ಬಿಂಬ, ಬೀದರ್ ಗುಡಿಸಲುರಹಿತ ರಾಜ್ಯ ನಿರ್ಮಾಣ ಮಾಡುವುದಾಗಿ ಅಧಿಕಾರಸ್ಥರು ಹೇಳುತ್ತಲೇ ಇದ್ದಾರೆ. ಆದರೆ, ಔರಾದ್ ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ 40 ವರ್ಷಗಳಿಂದ ಬಟ್ಟೆ, ಪ್ಲಾಸ್ಟಿಕ್ ಹೊದಿಕೆ ಇರುವ ಸಣ್ಣ ಸಣ್ಣ ಜೋಪಡಿಗಳಲ್ಲಿ ವಾಸಿಸುತ್ತಿರುವ ಅಲೆಮಾರಿ, ಅರೆಅಲೆಮಾರಿ ಸಮುದಾಯಕ್ಕೆ ಮಾತ್ರ…
ವೀರಲೋಕ ಪುಸ್ತಕ ಸಂತೆಗೆ ಸಂಭ್ರಮದ ಚಾಲನೆ
ಕನ್ನಡ ಬಿಂಬ, ಬೀದರ್ ಮಾರುಕಟ್ಟೆಯಲ್ಲಿ ಎಲ್ಲ ಸಾಮಾನುಗಳ ಅಂಗಡಿಗಳಿವೆ. ಆದರೆ, ಪುಸ್ತಕದ ಅಂಗಡಿ ಎಲ್ಲಿವೆ ?, ಯಾಕೆ ಪುಸ್ತಕ ತೋರಿಸುತ್ತಿಲ್ಲ ?, ಪುಸ್ತಕ ಸಂಸ್ಕøತಿಯನ್ನು ಬಿಂಬಿಸುವ ಕೆಲಸ ಯಾಕೆ ಅಗುತ್ತಿಲ್ಲ ಎಂಬ ಗಂಭೀರ ಪ್ರಶ್ನೆಗಳನ್ನು ವೀರಲೋಕ ಪುಸ್ತಕಸಂತೆಯ ರೂವಾರಿ,…
ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಈಶ್ವರ ಖಂಡ್ರೆ
ಕನ್ನಡ ಬಿಂಬ, ಬೀದರ್ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಭಾದ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ತಿಳಿಸಿದರು.…


