ಖಾಸಗಿ ಬಸ್ಗಳಲ್ಲಿ ಬಲ್ಕ್ ಮೊಬೈಲ್ ಸಾಗಾಟಕ್ಕೆ ತಡೆ
ಕನ್ನಡ ಬಿಂಬ, ಬೆಂಗಳೂರು ಇನ್ನು ಮುಂದೆ ಖಾಸಗಿ ಬಸ್ಗಳಲ್ಲಿ ಬಲ್ಕ್ ಮೊಬೈಲ್ ಸಾಗಾಟಕ್ಕೆ ನಿμÉೀಧ ಹೇರಲಾಗಿದೆ. ಕರ್ನೂಲ್ ಬಳಿ ಸಂಭವಿಸಿದ ಖಾಸಗಿ ಬಸ್ ಅಪಘಾತದಲ್ಲಿ 20 ಮಂದಿ ಪ್ರಯಾಣಿಕರು ಜೀವಂತ ದಹನವಾದ ಘಟನೆ ನಡೆದ ನಂತರ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ ಈ…
ರೈತನನ್ನು ಬಲಿ ಪಡೆದಿದ್ದ ಹುಲಿ ಸೆರೆ
ಕನ್ನಡ ಬಿಂಬ, ಮೈಸೂರು ರೈತನನ್ನು ಬಲಿ ಪಡೆದಿದ್ದ ಹುಲಿಯನ್ನು ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸರಗೂರು ತಾಲ್ಲೂಕಿನ ಬೆಣ್ಣೆಗೆರೆಯಲ್ಲಿ ರಾಜಶೇಖರ್ ಎಂಬುವವರು ಹುಲಿ ದಾಳಿಗೆ ಬಲಿಯಾಗಿದ್ದರು. ಜಮೀನಿನಲ್ಲಿ ದನ ಮೇಯಿಸುತ್ತಿದ್ದಾಗ ದಾಳಿ ಮಾಡಿ ಸಾಯಿಸಿತ್ತು. ಇದರಿಂದ…
ಭಾಲ್ಕಿ ರಸ್ತೆಗಳು ಕಲ್ಯಾಣಕ್ಕೆ ಮಾದರಿ: ಈಶ್ವರ ಖಂಡ್ರೆ
ಕನ್ನಡ ಬಿಂಬ, ಬೀದರ್ ಭಾಲ್ಕಿ ತಾಲೂಕಿನಲ್ಲಿ ಕಳೆದೆರಡು ದಶಕಗಳಿಂದ ನಿರ್ಮಾಣವಾಗುತ್ತಿರುವ ರಸ್ತೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾದರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ಮಂಗಳವಾರ 5.21 ಕೋಟಿ ರೂ ಅನುದಾನದ ಡಾಂಬರೀಕರಣ,…
ಹಾಡಿನೊಳಗೊಂದು ಅದ್ಭುತ ಕಥೆ !
ಉಧೋ ಉಧೋ ಉಧೋ ಉಧೋ ಯಲ್ಲಮ್ಮ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ ಮಾತಂಗಿ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ ರೇಣುಕತಾಯಿ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ ಹುಟ್ಟಿ ಬಂದೆ ಯಲ್ಲಮ್ಮನಾಗಿ ನಿನ್ನ ಮದುವಿ ಮಾಡಿ…
ಅರಸರ ಕಥೆ ಹೇಳುವ ಅಷ್ಟೂರು
ಮಾರುತಿ ಸೋನಾರ್ ಬೀದರ್ ಭಾನುವಾರದ ಬೆಳಕು ಹರಿಯುತ್ತಲೇ ರೋಹಿತ್ ಜೊತೆ ಅಷ್ಟೂರು ಕಡೆ ಹೊರಟೆ. ಬೀದರ್ ವಶಪಡಿಸಿಕೊಂಡಿದ್ದರ ಗೆಲುವಿನ ಸಂಕೇತವಾಗಿ ಔರಂಗಜೇಬ್ ನಿರ್ಮಿಸಿದ ಫತ್ತೆ ದರವಾಜಾ, ಬಹಮನಿ ಕಾಲದ ಕಾವಲು ಗೋಪುರ ಚೌಬಾರಾ, ದೇಶದ ಪ್ರಸಿದ್ಧಿ ಹೆಚ್ಚಿಸಿದ ಮಹಮೂದ್ ಗವಾನ್ ನಿರ್ಮಿಸಿದ…


