ಮಾನವ ಪ್ರಾಣ ಹಾನಿ: ಹುಲಿಯನ್ನು ಹಿಂದಿಕ್ಕಿದ ಆನೆ !
ಕನ್ನಡ ಬಿಂಬ, ಬೀದರ್ ರಾಜ್ಯದಲ್ಲಿ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷದಿಂದಾಗಿ ಕಳೆದ ಆರು ವರ್ಷಗಳ ಅವಧಿಯಲ್ಲಿ 289 ಜನ ಪ್ರಾಣ ಕಳೆದುಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ, ಹುಲಿ ದಾಳಿಯಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆಗಿಂತ ಆನೆ ದಾಳಿಯಿಂದ ಸಾವಿಗೀಡಾದವರ ಸಂಖ್ಯೆ…
ಬಿ ಎಸ್ ಎಸ್ ಕೆ: ಎನ್ಸಿಡಿಸಿ ನೆರವು ಸಿಗದಿದ್ದಲ್ಲಿ ಖಾಸಗಿಯವರಿಗೆ ಗುತ್ತಿಗೆ
ಕನ್ನಡ ಬಿಂಬ, ಬೆಳಗಾವಿ ಎನ್‍ಸಿಡಿಸಿ (ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ) ನೆರವು ಲಭ್ಯವಾಗದಿದ್ದರೆ ಬೀದರ್ ಸಹಕಾರ ಸಕ್ಕರೆ ಕಾರಖಾನೆ (ಬಿ ಎಸ್ ಎಸ್ ಕೆ) ಯನ್ನು ಎಲ್ ಆರ್ ಓ ಟಿ ಆಧಾರದ ಮೇಲೆ ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡಲು…
ಕುರ್ ಆನ್ ಸೃಷ್ಟಿಕರ್ತ-ಮಾನವ ಸಂಬಂಧ ಮಾರ್ಗದರ್ಶಿ
ಕನ್ನಡ ಬಿಂಬ, ಬೀದರ್ ಕುರ್ ಆನ್ ಸೃಷ್ಟಿಕರ್ತ-ಮಾನವ ಹಾಗೂ ಮಾನವ-ಮಾನವ ಸಂಬಂಧ ಹೇಗಿರಬೇಕು ಎಂಬುದರ ಮಾರ್ಗದರ್ಶಿಯಾಗಿದೆ ಎಂದು ಅನುಪಮ ಮಹಿಳಾ ಮಾಸಿಕ ಉಪ ಸಂಪಾದಕಿ ಸಬೀಹಾ ಫಾತಿಮಾ ಹೇಳಿದರು. ಜಮಾ ಅತೆ ಇಸ್ಲಾಮಿ ಹಿಂದ್ ಸ್ಥಳೀಯ ಮಹಿಳಾ ವಿಭಾಗದ ವತಿಯಿಂದ…
ಶಾಸಕ ಚವಾಣ್ ಭೂ ಕಬಳಿಕೆ ಪ್ರಕರಣ: ವರದಿಗೆ ನ್ಯಾಯಾಲಯ ಮರು ನಿರ್ದೇಶನ
ಕನ್ನಡ ಬಿಂಬ, ಬೀದರ್ ಔರಾದ್ ಶಾಸಕ ಪ್ರಭು ಚವಾಣ್ ಅವರು ಸರ್ಕಾರಿ ಜಮೀನು ಕಬಳಿಸಿದ್ದಾರೆ ಎನ್ನಲಾದ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಔರಾದ್‍ನ ಮುಖಂಡ ದೀಪಕ್ ಪಾಟೀಲ ಚಾಂದೋರಿ ಹೂಡಿರುವ ದಾವೆಯ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ…
ಸಾಧನೆಗೆ ಅಂಗವಿಕಲತೆ ಅಡ್ಡಿಯಾಗದು : ಶಿಲ್ಪಾ ಶರ್ಮಾ
ಕನ್ನಡ ಬಿಂಬ, ಬೀದರ್ ಅಂಗವಿಕಲತೆಯು ದೇಹದಲ್ಲಿರಬಹುದು. ಆದರೆ, ಸಾಧನೆ ಮಾಡುವ ಶಕ್ತಿ ಎಲ್ಲರ ಬಳಿ ಒಂದೇ ಇರುತ್ತದೆ. ಸಾಧಿಸುವ ಛಲವಿದ್ದರೆ ಸಾಧನೆಗೆ ಅಂಗವಿಕಲತೆ ಅಡ್ಡಿಯಾಗದು. ಅಂಗವೈಕಲ್ಯವನ್ನು ನೂನ್ಯತೆ ಎಂದು ಭಾವಿಸದೆ ಅದು ಸಾಧನೆಗೆ ಇರುವ ಮಾರ್ಗ ಎಂದು ಭಾವಿಸಬೇಕು ಎಂದು…
ಕಮಲನಗರ- ಬೀದರ ಹೆದ್ದಾರಿ ಟೋಲ್ ಸಂಗ್ರಹಕ್ಕೆ ಶಾಸಕ ಚಹ್ವಾಣ್ ವಿರೋಧ
ಕನ್ನಡ ಬಿಂಬ, ಬೀದರ್ ಕಮಲನಗರ-ಬೀದರ ರಾಷ್ಟ್ರೀಯ ಹೆದ್ದಾರಿ (ಎನ್ ಎಚ್- 50) ಕಾಮಗಾರಿ ಅವೈಜ್ಞಾನಿಕವಾಗಿದ್ದು, ಪೂರ್ಣಗೊಳ್ಳುವ ಮೊದಲೇ ಟೋಲ್ ಸಂಗ್ರಹಕ್ಕೆ ತಯಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಔರಾದ್ ಶಾಸಕ ಪ್ರಭು ಚಹ್ವಾಣ್, ಟೋಲ್ ಸಂಗ್ರಹ ಸಿದ್ದತೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.…
ಹುಲಸೂರು: ಭಾಲ್ಕಿ ತಾಲೂಕಿನ 16 ಗ್ರಾಮ ಸೇರ್ಪಡೆಗೆ ಸಚಿವ ಖಂಡ್ರೆ ಅಸಮ್ಮತಿ
ಕನ್ನಡ ಬಿಂಬ, ಬೀದರ್ ಭಾಲ್ಕಿ ತಾಲೂಕಿಗೆ ಸೇರಿದ 16 ಗ್ರಾಮಗಳನ್ನು ಹುಲಸೂರು ತಾಲೂಕಿಗೆ ಸೇರಿಸಬೇಕೆಂಬ ಬೇಡಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಹುಲಸೂರಿನಲ್ಲಿ ಸೋಮವಾರ ನಡೆದ ಪ್ರಜಾಸೌಧ ಶಂಕುಸ್ಥಾಪನಾ ಸಮಾರಂಭದಲ್ಲಿ ಗ್ರಾಮ ಸೇರ್ಪಡೆ ವಿಷಯ ಪ್ರಸ್ತಾಪವಾಯಿತು.…
ಬೀದರ್ ಮೇಡಿಕಲ್ ಕಾಲೇಜು ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ
ಕನ್ನಡ ಬಿಂಬ, ಬೀದರ್ ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆ ನೇಮಕ ಸಂಬಂಧ 2024 ರ ಸೆಪ್ಟೆಂಬರ್ 23 ರಂದು ಕಲಬುರಗಿ ಹೈಕೋರ್ಟ್‍ನ ಏಕಸದಸ್ಯ ಪೀಠ ನೀಡಿದ ಆದೇಶವನ್ನು ಜಾರಿಗೊಳಿಸದೇ ಇರುವ ಹಿನ್ನೆಲೆಯಲ್ಲಿ ಅರ್ಜಿದಾರರಾದ ಡಾ.ನಾಗವೇಣಿ ಅವರು ಬೀದರ್ ಸರಕಾರಿ ವೈದ್ಯಕೀಯ ಕಾಲೇಜು…
ನಮ್ಮ ಕರ್ನಾಟಕ ಸೇನೆ ಕಚೇರಿ ಉದ್ಘಾಟಿಸಿದ ಸಚಿವ ಖಂಡ್ರೆ
ಕನ್ನಡ ಬಿಂಬ, ಬೀದರ್ ಕನ್ನಡ ಪರ ಸಂಘಟನೆಗಳು ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶ್ಲಾಘಿಸಿದರು. ನಗರದ ಮೋಹನ್ ಮಾರ್ಕೇಟ್ ಸಮೀಪದ ಸಿಂಧೆ ಕಾಂಪ್ಲೆಕ್ಸ್‍ನಲ್ಲಿ ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕದ ಕಚೇರಿಯನ್ನು…
ರೋಟರಿ ಭವನಕ್ಕೆ ಸಿಎ ನಿವೇಶನ, ಸಚಿವರಿಗೆ ಮನವಿ
ಕನ್ನಡ ಬಿಂಬ, ಬೀದರ್ ಬೀದರ್ ನಗರದಲ್ಲಿ ರೋಟರಿ ಭವನ ನಿರ್ಮಾಣಕ್ಕೆ ಸಿಎ ನಿವೇಶನ ಒದಗಿಸಬೇಕು ಎಂದು ರೋಟರಿ ಭವನ ಕಟ್ಟಡ ಸಮಿತಿ ಪ್ರಮುಖರು ಆಗ್ರಹಿಸಿದ್ದಾರೆ. ಸಮಿತಿ ಪ್ರಮುಖರು ನಗರದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು…


