ಇಲ್ಲದ ಜಮೀನು ದಾಖಲಿಸಿ, ಬಿಪಿಎಲ್ ಕಾರ್ಡ್ ರದ್ದುಪಡಿಸಿದ ಇಲಾಖೆ !
ಕನ್ನಡ ಬಿಂಬ, ಬೀದರ್ ಚಿಟಗುಪ್ಪ ತಾಲೂಕಿನ ಮನ್ನಾಎಕ್ಕೆಳ್ಳಿ ಗ್ರಾಮದ ವೀರಶೆಟ್ಟಿ ಕುಂಬಾರ ಅವರು ವಾಸ್ತವಿಕವಾಗಿ ಹೊಂದಿರುವುದು ಒಂದೇ ಎಕರೆ ಜಮೀನು. ಆದರೆ, ತಹಸಿಲ್ ಕಚೇರಿಯ ದಾಖಲೆಯಲ್ಲಿ ವೀರಶೆಟ್ಟಿ ಅವರು 7 ಎಕರೆ ಜಮೀನು ಹೊಂದಿರುವ ಮಾಹಿತಿ ಇದೆ. ಇದನ್ನೇ…
ಔರಾದ್ ಶಾಸಕ ಚಹ್ವಾಣ್ ವಿರುದ್ಧ ಲೋಕಾಯುಕ್ತಕ್ಕೆ ದೂರು
ಕನ್ನಡ ಬಿಂಬ, ಬೀದರ್ ಅಂಗನವಾಡಿ ಮಕ್ಕಳಿಗೆ ಪೂರೈಸುವ ಪೌಷ್ಟಿಕ ಆಹಾರದ ಟೆಂಡರ್‍ನಲ್ಲಿ ಔರಾದ್ ಶಾಸಕ ಪ್ರಭು ಚವಾಣ್ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ಔರಾದ್‍ನ ಮುಖಂಡ ದೀಪಕ್ ಪಾಟೀಲ ಚಾಂದೋರಿ, ಈ ಕುರಿತು ಲೋಕಾಯುಕ್ತಕ್ಕೆ…
ಅರ್ಹರಿಗೆ ಪ್ರಶಸ್ತಿ ಸಿಗಲಿ- ಹಾರಕೂಡ ಶ್ರೀ
ಕನ್ನಡ ಬಿಂಬ, ಬೀದರ್ ಪ್ರಶಸ್ತಿ ಗೌರವಗಳು ಅರ್ಹರಿಗೆ ಸಿಕ್ಕಾಗ ಅದಕ್ಕೊಂದು ಬೆಲೆ ಬರುತ್ತದೆ. ನಿಸ್ವಾರ್ಥ ಆಧ್ಯಾತ್ಮ ಸೇವೆ ಮತ್ತು ಶೈಕ್ಷಣಿಕ ಸೇವೆಯನ್ನು ಗುರುತಿಸುತ್ತಿರುವ ಸಿರಿಗನ್ನಡ ವೇದಿಕೆ ಕಾರ್ಯ ಸ್ತುತ್ಯಾರ್ಹ ಎಂದು ಹಾರಕೂಡ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಡಾ.ಚೆನ್ನವೀರ ಶಿವಾಚಾರ್ಯರು ಹೇಳಿದರು.…
ಗ್ರಹಣ ಬಿಟ್ಟಿದೆ, ಸೂರ್ಯನ ಬೆಳಕು ಹರಡುತ್ತಿದೆ…!
ಕನ್ನಡ ಬಿಂಬ, ಬೀದರ್ ಸೂರ್ಯನಿಗೆ ಹಿಡಿದಿದ್ದ ಗ್ರಹಣ ಬಿಟ್ಟಿದೆ. ಈಗ ಸೂರ್ಯ ಪ್ರಕಾಶಿಸುವ ಸಮಯ. ಇನ್ನು ಮುಂದೆ ಬರೀ ಬೆಳಕು, ಎಲ್ಲೂ ಕತ್ತಲೆ ಇರಲ್ಲ.. ಹೀಗೆ ಹೇಳಿದವರು ಬಸವಮುಕ್ತಿ ಮಂದಿರದ ಪೂಜ್ಯ ಶಿವಯೋಗಿಶ್ವರ ಸ್ವಾಮೀಜಿ. ಬೀದರ್ ತಾಲೂಕಿನ ಜನವಾಡಾ…
‘ಕಲ್ಯಾಣ ಕ್ರಾಂತಿ’ ನೆನಪಿಸಿದ ಶಿವಶರಣ ಹರಳಯ್ಯ ನಾಟಕ
ಕನ್ನಡ ಬಿಂಬ, ಬೀದರ್ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕವು ಇಲ್ಲಿಯ ಐ.ಎಂ.ಎ. ಹಾಲ್‍ನಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶಿವಶರಣ ಹರಳಯ್ಯ ನಾಟಕ ಪ್ರದರ್ಶನ ‘ಕಲ್ಯಾಣ ಕ್ರಾಂತಿ'ಯನ್ನು ನೆನಪಿಸಿತು. 12ನೇ ಶತಮಾನದಲ್ಲಿ ನಡೆದಿದ್ದ ಕಲ್ಯಾಣ ಕ್ರಾಂತಿಯಲ್ಲಿ ಶಿವಶರಣ ಹರಳಯ್ಯನವರು ವಹಿಸಿದ…
ಬೀದರ್ ಸಿರಿಧಾನ್ಯ ಪೌಡರ್ ತಯ್ಯಾರಿಕಾ ಘಟಕಕ್ಕೆ 10 ದೇಶಗಳ ತಜ್ಞರ ಭೇಟಿ
ಕನ್ನಡ ಬಿಂಬ, ಬೀದರ್ ಬೀದರ್ ತಾಲ್ಲೂಕಿನ ಕೊಳಾರ(ಕೆ) ಕೈಗಾರಿಕಾ ಪ್ರದೇಶದಲ್ಲಿರುವ ಭಾಸನ್ ಎಂಟರ್‍ಪ್ರೈಸೆಸ್ ಹೆಸರಿನ ಸಿರಿಧಾನ್ಯ ಗಂಜಿ ಪೌಡರ್ ತಯಾರಿಕೆ ಕಾರ್ಖಾನೆಗೆ ವಿವಿಧ ದೇಶಗಳ ಪ್ರತಿನಿಧಿಗಳ ತಂಡ ಈಚೆಗೆ ಭೇಟಿ ನೀಡಿದೆ. ಭಾಸನ್ ಎಂಟರ್‍ಪ್ರೈಸೆಸ್ ಸಿರಿಧಾನ್ಯ ಕ್ಷೇತ್ರದಲ್ಲಿ ಗಮನಾರ್ಹ…
ಗೃಹ, ವಾಣಿಜ್ಯ ಬಳಕೆ ಸಕ್ಕರೆಗೆ ಪ್ರತ್ಯೇಕ ಬೆಂಬಲ ಬೆಲೆ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕನ್ನಡ ಬಿಂಬ, ಬೆಂಗಳೂರು ಕೇಂದ್ರ ಸರಕಾರವು ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆ ಸಕ್ಕರೆಗೆ ಪ್ರತ್ಯೇಕ ವರ್ಗವಿರುವ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಕಬ್ಬಿನ ಎಫ್‍ಆರ್‍ಪಿ, ಸಕ್ಕರೆ ಇಳುವರಿ ಮತ್ತು ಬೆಲೆ…
ಗುರುನಾನಕ ಶಾಲಾ ವಿದ್ಯಾರ್ಥಿಗಳಿಂದ ಗಿನ್ನಿಸ್ ವಿಶ್ವದಾಖಲೆ
ಕನ್ನಡ ಬಿಂಬ, ಬೀದರ್ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಬೀದರ್ ನಗರದ ನೆಹರು ಸ್ಟೇಡಿಯಂ ಹತ್ತಿರದ ಗುರುನಾನಕ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ರೂಬಿಕ್ಸ್ ಕ್ಯೂಬ್ ಪರಿಹಾರ ಸ್ಪರ್ಧೆಯಲ್ಲಿ ಗಿನ್ನೀಸ್ ವಿಶ್ವದಾಖಲೆ ಮಾಡಿದ್ದಾರೆ. ಗುರುನಾನಕ ದೇವ್ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ನವೆಂಬರ್ 9 ರಂದು …
9 ರಂದು ಶಿವಶರಣ ಹರಳಯ್ಯ ನಾಟಕ ಪ್ರದರ್ಶನ
ಕನ್ನಡ ಬಿಂಬ, ಬೀದರ್ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ನಗರದ ಕೆ.ಇ.ಬಿ. ರಸ್ತೆಯಲ್ಲಿ ಇರುವ ಐ.ಎಂ.ಎ. ಹಾಲ್‍ನಲ್ಲಿ ನ. 9 ರಂದು ಸಂಜೆ 6ಕ್ಕೆ ಶಿವಶರಣ ಹರಳಯ್ಯ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ…
ನ.10 ರಂದು ಸಾವಿರ ಮೀಟರ್ ಕರ್ನಾಟಕ ಬಾವುಟ ಯಾತ್ರೆ !
ಕನ್ನಡ ಬಿಂಬ, ಬೀದರ್ ಶ್ರೀ ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಸ್ಥೆ ಹಾಗೂ ಹಣ್ಮುಪಾಜಿ ಗೆಳೆಯರ ಬಳಗದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಬೀದರ್ ನಗರದಲ್ಲಿ ನ. 10 ರಂದು ಸಾವಿರ ಮೀಟರ್ ಉದ್ದದ ಕರ್ನಾಟಕ ಬಾವುಟ ಯಾತ್ರೆ, ತಾಯಿ…


