ನಿಷೇಧದ ನಂತರವೂ ನಿಲ್ಲದ ಪ್ಲಾಸ್ಟಿಕ್ ಬಳಕೆ
ಕನ್ನಡ ಬಿಂಬ, ಬೀದರ್ ರಾಜ್ಯದಲ್ಲಿ ನಿಷೇಧದ ನಂತರವೂ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸುವುದು ಮುಂದುವರೆದಿದೆ. ನಿಷೇಧಾಜ್ಞೆಯ ಅನುಸಾರ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಚಮಚ, ಊಟದ…
ವರ್ಷ ಕಳೆದರೂ ಅಲುಗಾಡದ ಶೆಟಕಾರ್ ಕುರ್ಚಿ !
ಕನ್ನಡ ಬಿಂಬ, ಬೀದರ್ ಬೀದರ್ ಮೇಡಿಕಲ್ ಕಾಲೇಜಿನ ನಿರ್ದೇಶಕ ಹುದ್ದೆಯಿಂದ ಡಾ.ಶಿವಕುಮಾರ ಶೆಟಕಾರ್ ಅವರನ್ನು ಕೆಳಗಿಳಿಸುವ ಮತ್ತು ಅವರ ವಿರುದ್ದ ತನಿಖೆ ನಡೆಸುವ ಪ್ರಯತ್ನ ಶುರುವಾಗಿ ಒಂದು ವರ್ಷದ ಮೇಲಾಗಿದೆ. ಶೆಟಕಾರ್ ಇದ್ದಲ್ಲಿಯೇ ಇದ್ದಾರೆ. ಅವರನ್ನು ಅಲುಗಾಡಿಸುವುದೂ ಸರಕಾರಕ್ಕೆ ಸಾಧ್ಯವಾಗಿಲ್ಲ.…
ಶಿವಸೃಷ್ಟಿ: ಹಿಂದಿನ ಸರಕಾರ ಬಿಡುಗಡೆ ಮಾಡಿದ್ದ ಅನುದಾನ ವಾಪಸ್
ಕನ್ನಡ ಬಿಂಬ, ಬೀದರ್ ಬಸವಕಲ್ಯಾಣ ತಾಲೂಕಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಶಿವಸೃಷ್ಟಿ ಪಾರ್ಕ್ ನಿರ್ಮಾಣಕ್ಕೆ ಹಿಂದಿನ ಬಿಜೆಪಿ ಸರಕಾರ ಬಿಡುಗಡೆ ಮಾಡಿದ್ದ 10 ಕೋಟಿ ರೂ.ಗಳನ್ನು ಈಗಿನ ಕಾಂಗ್ರೆಸ್ ಸರಕಾರ ವಾಪಸ್ ಪಡೆದುಕೊಂಡಿದೆ. ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ…
ಬ್ರಿಮ್ಸ್ ತನಿಖೆ: ಮತ್ತೆ ಸರಕಾರಕ್ಕೇ ಹಿನ್ನಡೆ, ಡಾ. ಶೆಟಕಾರ್ ಸದ್ಯ ಬಚಾವ್
ಕನ್ನಡ ಬಿಂಬ, ಬೀದರ್ ಬೀದರ್ ಮೇಡಿಕಲ್ ಕಾಲೇಜಿನ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್ ಅವಧಿಯಲ್ಲಿನ ಆಡಳಿತಾತ್ಮಕ ಮತ್ತು ಹಣಕಾಸು ತೀರ್ಮಾನಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದ ರಾಜ್ಯ ಸರಕಾರಕ್ಕೆ ಮತ್ತೆ ಹಿನ್ನಡೆಯುಂಟಾಗಿದೆ. ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸುವುದಕ್ಕಾಗಿ…
ತಲಾ ಆದಾಯ: ಕಡೆಯ ಸ್ಥಾನದಲ್ಲಿ ಕಲಬುರಗಿ !
ಕನ್ನಡ ಬಿಂಬ, ಬೀದರ್ ತಲಾ ಆದಾಯದಲ್ಲಿ ಎಲ್ಲಕ್ಕೂ ಕಡೆಯ ಸ್ಥಾನದಲ್ಲಿರುವುದು ಕಲಬುರಗಿ ಜಿಲ್ಲೆ. 31 ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್ 27 ನೇ ಸ್ಥಾನದಲ್ಲಿದೆ. ಕಲಬುರಗಿ ಇರುವುದು 31 ನೇ ಸ್ಥಾನದಲ್ಲಿ. ಯಾದಗಿರಿ ಜಿಲ್ಲೆ 30, ಕೊಪ್ಪಳ 29, ರಾಯಚೂರು 24…
ಸರಕಾರಿ ಶಾಲೆಯಲ್ಲಿ ಕಲಿಕಾ ಖಾತರಿ, ತಜ್ಞರ ಸಮಿತಿ ಶಿಫಾರಸ್ಸು
ಕನ್ನಡ ಬಿಂಬ, ಬೆಳಗಾವಿ ಕಲ್ಯಾಣ ಕರ್ನಾಟಕ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಕಲಿಕಾ ಖಾತರಿ ಕಾರ್ಯಕ್ರಮವನ್ನು ಕೆಕೆಆರ್‍ಡಿಬಿ ವತಿಯಿಂದ ಜಾರಿಗೊಳಿಸುವಂತೆ ತಜ್ಞರ ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕುರಿತು ಅಧ್ಯಯನ ನಡೆಸಿರುವ ತಜ್ಞರ…
ಶಾಹೀನ್ ಸಂಸ್ಥೆಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಗೌರವ
ಕನ್ನಡ ಬಿಂಬ, ಬೀದರ್ ಬೆಳಗಾವಿ ಸುವರ್ಣ ಸೌಧದಲ್ಲಿ ಮಂಗಳವಾರ ನಡೆದ ಭವ್ಯ ಸಮಾರಂಭದಲ್ಲಿ ಬೀದರಿನ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹಕ್ಕೆ ಪ್ರತಿಷ್ಠಿತ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್…
ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳು ಹೇಳುತ್ತಿರುವ ಖಂಡ್ರೆ
ಕನ್ನಡ ಬಿಂಬ, ಬೀದರ್ ಅರಣ್ಯ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಈಶ್ವರ ಖಂಡ್ರೆ ಅವರು ತಮ್ಮ ವೈಫಲ್ಯ ಮುಚ್ಚಿಕೊಳ್ಳುವುದಕ್ಕಾಗಿ ವಿಮಾ ಕಂಪೆನಿಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ಭಗವಂತ ಖೂಬಾ…
ಬೆಳೆ ವಿಮೆ ಬಿಜೆಪಿ ಪ್ರಾಯೋಜಿತ ಗೋಲ್ಮಾಲ್ ಯೋಜನೆ : ಖಂಡ್ರೆ
ಕನ್ನಡ ಬಿಂಬ, ಬೀದರ್ ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಡಿ ರೈತರು, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರÀ ಪಾವತಿಸಿರುವ ಕಂತಿನ ಹಣ ಎಷ್ಟು ? ಈವರೆಗೆ ರೈತರಿಗೆ ನೀಡಿರುವ ಪರಿಹಾರ ಎಷ್ಟು ಎಂಬ ಬಗ್ಗೆ ಕೇಂದ್ರ ಸರಕಾರ ಶ್ವೇತಪತ್ರ…
ಸಾವಿರ ಜನರಿಗೆ ಸಾಂಪ್ರದಾಯಿಕ ಸಮರ ಕಲಾ ತರಬೇತಿ : ಹಾಸನ ರಘು
ಕನ್ನಡ ಬಿಂಬ, ಬೀದರ್ ಮುಂದಿನ ದಿನಗಳಲ್ಲಿ ಕರ್ನಾಟಕ ಸಾಹಸ ಕಲಾ ಶಿಕ್ಷಣ ಕೇಂದ್ರ ಹಾಗೂ ರಾಜಕುಮಾರ ಹೆಬ್ಬಾಳೆಯವರ ಸಹಕಾರದೊಂದಿಗೆ ಒಂದು ಸಾವಿರ ಜನರಿಗೆ ಸಾಂಪ್ರದಾಯಿಕ ಸಮರಕಲೆಯ ತರಬೇತಿ ನೀಡಿ ಅವರನ್ನು ಶಿಕ್ಷರನ್ನಾಗಿ ರೂಪಿಸುವ ಗುರಿ ಇದೆ ಎಂದು ಪದ್ಮಶ್ರೀ ಡಾ.…


