ಮಹಾಮನೆಯ ಮಹಾತಾಯಿ ನೀಲಾಂಬಿಕೆ
ಕನ್ನಡ ಬಿಂಬ, ಬೀದರ್ ನೀಲಾಂಬಿಕೆ ತಾಯಿಯವರು ಮಹಾಮನೆಯ ಮಹಾತಾಯಿ ಆಗಿದ್ದರು. ಮಹಾಮನೆಗೆ ಆಗಮಿಸಿದ ಎಲ್ಲರಿಗೆ ಪ್ರೀತಿಯಿಂದ ಬರಮಾಡಿಕೊಂಡು ಪ್ರಸಾದ ಮಾಡಿಸುತ್ತಿದ್ದರು. ಬಸವಣ್ಣನವರ ಎಲ್ಲ ಕಾರ್ಯಗಳಿಗೆ ಶಕ್ತಿಯಾಗಿ ನಿಂತಿದ್ದರು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು. ಭಾಲ್ಕಿ ಪಟ್ಟಣದ…
ಸಕ್ಕರೆ ಇಳುವರಿ ಕಳವು ಆರೋಪ, ಸರಕಾರದ ನಿರಾಸಕ್ತಿ
ಕನ್ನಡ ಬಿಂಬ, ಬೀದರ್ ಕಬ್ಬಿನ ಬೆಲೆ ನಿಗದಿಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಖ್ಯವಾಗಿ ಸಕ್ಕರೆ ಕಾರಖಾನೆಗಳು ಇಳುವರಿಯನ್ನು ಕಡಿಮೆ ತೋರಿಸಿ, ಮೋಸ ಮಾಡುತ್ತಿವೆ ಎಂಬ ಆರೋಪ ಮುನ್ನೆಲೆಗೆ ಬಂದಿದೆ. ಟನ್ ಕಬ್ಬಿನಿಂದ…
ಬಸವಣ್ಣನವರೇ ಇಷ್ಟಲಿಂಗದ ಜನಕ: ಪಟ್ಟದ್ದೇವರು
ಕನ್ನಡ ಬಿಂಬ, ಬೀದರ್ ಭಾಲ್ಕಿ ತಾಲ್ಲೂಕಿನ ಬೊಳೇಗಾಂವ ಗ್ರಾಮದಲ್ಲಿ ನಡೆದ ಧಡ್ಡೇಶ್ವರರ ಜಾತ್ರಾ ಮಹೋತ್ಸವದಲ್ಲಿ ಗೋರ್ಟಾ ಮಠದ ರಾಜಶೇಖರ ಶಿವಾಚಾರ್ಯರು ಇಷ್ಟಲಿಂಗಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ ಎಂಬ ಹೇಳಿಕೆ ನೀಡಿದ್ದು, ಅದು ಸತ್ಯಕ್ಕೆ ದೂರವಾದದ್ದು ಎಂದು ಹಿರೇಮಠ ಸಂಸ್ಥಾನದ…
ಕನಕ ಯುವ ಪುರಸ್ಕಾರಕ್ಕೆ ಡಾ. ರವೀಂದ್ರ ಆಯ್ಕೆ
ಕನ್ನಡ ಬಿಂಬ ಬೀದರ್ ಬೀದರನ ಡಾ. ರವೀಂದ್ರ ಲಂಜವಾಡಕರ್ ರವರಿಗೆ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ 2025 ನೇ ಸಾಲಿನ `ಕನಕ ಯುವ ಪುರಸ್ಕಾರ' ನಗರದ ಡಾ. ರವೀಂದ್ರ…
ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಬಸವತತ್ವ ಪಾಲನೆ: ಪಟ್ಟದ್ದೇವರು
ಕನ್ನಡ ಬಿಂಬ, ಬೀದರ್ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಡಾಕ್ಟರ್, ಇಂಜಿನೀಯರ್ ಆಗಲು ಶ್ರಮಿಸುತ್ತಿರುವ ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರ ಕೊಡುಗೆ ಅನನ್ಯವಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಇಲ್ಲಿ…
ಬ್ರಿಮ್ಸ್ ಹಾಳಾಗಲು ಸಚಿವ ಈಶ್ವರ ಖಂಡ್ರೆ ಕಾರಣ: ಪಾಟೀಲ್
ಕನ್ನಡ ಬಿಂಬ ಬೀದರ್ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಆಸ್ಪತ್ರೆ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗಡಿ ಭಾಗದ ಜಿಲ್ಲಾ ಕೇಂದ್ರದಲ್ಲಿರುವ ಬ್ರಿಮ್ಸ್ ಆಸ್ಪತ್ರೆ ಇದೀಗ ಅಕ್ರಮ, ಭ್ರμÁ್ಟಚಾರ, ಅವ್ಯವಸ್ಥೆಯ ಗೂಡಾಗಿದೆ. ಮೊದಲ ಬಾರಿಗೆ ಬ್ರಿಮ್ಸ್ ಈ ಪರಿಯಾಗಿ…
ರೇಷ್ಮೆ ಇಲಾಖೆ ಸ್ಥಳದಲ್ಲಿ ಕ್ರೀಡಾಂಗಣ ಬೇಡ: ಮುಖ್ಯಮಂತ್ರಿಗೆ ಅರಳಿ ಒತ್ತಾಯ
ಕನ್ನಡ ಬಿಂಬ, ಬೀದರ್ ನೌಬಾದ್ ಬಳಿ ಇರುವ ರೇಷ್ಮೆ ಇಲಾಖೆಗೆ ಸೇರಿದ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಿಸಬಾರದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಒತ್ತಾಯಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈಚೆಗೆ ರಾಜ್ಯೋತ್ಸವ ಸಮಾರಂಭದಲ್ಲಿ…
ಡಾ. ಅಬ್ದುಲ್ ಖದೀರ್ ಅಭಿನಂದನಾ ಸಮಾರಂಭ 4 ರಂದು
ಕನ್ನಡ ಬಿಂಬ, ಬೀದರ್ ಜಿಲ್ಲೆಯ ಸಾವಿರಾರು ಮಕ್ಕಳು ಡಾಕ್ಟರ್, ಎಂಜಿನೀಯರ್ ಆಗಲು ತಳ ಮಟ್ಟದಿಂದ ಸಹಾಯ ಮಾಡಿ, ಹಿಂದುಳಿದ ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿದ ಶಿಕ್ಷಣ ತಜ್ಞ, ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರ ಅಭಿನಂದನಾ ಸಮಾರಂಭ…
ಬ್ರಿಮ್ಸ್ ಕ್ಲಿನಿಕಲ್ ಸೈಕಾಲಜಿಸ್ಟ್ ನೇಮಕಾತಿಯಲ್ಲಿ ಅನರ್ಹರಿಗೆ ಮಣೆ: ಕಾನೂನು ಸಮರದಲ್ಲಿ ಗೆದ್ದ ನಾಗವೇಣಿ
ಕನ್ನಡ ಬಿಂಬ, ಬೀದರ್ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್ ಬೀದರ್) ಸದ್ಯ ಸುದ್ದಿಯಲ್ಲಿದೆ. ಬ್ರಿಮ್ಸ್‍ನಲ್ಲಿ ಹಿಂದೆ ನಡೆದ, ಈಗ ನಡೆಯುತ್ತಿರುವ ವಿದ್ಯಮಾನಗಳು ಈ ಸಂಸ್ಥೆಯನ್ನು ಸುದ್ದಿಯ ಕೇಂದ್ರವಾಗಿಸಿವೆ. 2017 ರಲ್ಲಿ ನಡೆದ ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆ ನೇಮಕದಲ್ಲಿನ…
ಸಚಿವ ಖಂಡ್ರೆ ಘೋಷಣೆಯಿಂದ ಭ್ರಷ್ಟರಿಗೆ ನಡುಕ : ಬ್ರಿಮ್ಸ್ ಗೆ ಮೇಜರ್ ಸರ್ಜರಿ, ಹಲವರ ತಲೆದಂಡ ಖಚಿತ
ಕನ್ನಡ ಬಿಂಬ, ಬೀದರ್ ಬೀದರ್ ಮೇಡಿಕಲ್ ಕಾಲೇಜಿಗೆ (ಬ್ರಿಮ್ಸ್ ಬೀದರ್) ಮೇಜರ್ ಸರ್ಜರಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಘೋಷಿಸಿದ್ದು, ಇದು ಹಲವರಿಗೆ ನಡುಕ ಉಂಟು ಮಾಡಿದೆ. ವಿಶೇಷವಾಗಿ ಸ್ವಜನಪಕ್ಷಪಾತ, ನಿಯಮ ಉಲ್ಲಂಘನೆ, ಅಕ್ರಮಗಳಲ್ಲಿ ತೊಡಗಿಸಿಕೊಂಡವರು ಬೆಚ್ಚಿ…


