Ad imageAd image

ಮೊಬೈಲ್ ಬಳಕೆ, ಮಹಿಳಾ ಸುರಕ್ಷತೆ: ಶಾಹೀನ್ ಸಂಸ್ಥೆಯಿಂದ ಸಮೀಕ್ಷೆ

    ಕನ್ನಡ ಬಿಂಬ, ಬೀದರ್ ಅತಿಯಾದ ಮೊಬೈಲ್ ವೀಕ್ಷಣೆಯಿಂದ ಮಕ್ಕಳ ಮನಸ್ಸಿನ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಬೀದರ್ ನಗರದ ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ವಿಶೇಷ ಸರ್ವೆ ಆರಂಭಿಸಿದೆ. ಜನವರಿ 14 ರಂದು ಕಾಲೇಜಿನ ಮುಖ್ಯ ಆವರಣದಲ್ಲಿ ನಡೆದ…

Kannada Bimba Team

ಸಂಕ್ರಾಂತಿ ಸಿಹಿ ಹೆಚ್ಚಿಸಿದ ಸೂರ್ಯಕಾಂತ್ ನಾಗಮಾರಪಳ್ಳಿ

    ಕನ್ನಡ ಬಿಂಬ, ಬೀದರ್ ಕಬ್ಬು ಪೂರೈಸಿದ ರೈತರಿಗೆ ಉಚಿತವಾಗಿ ಸಕ್ಕರೆ ವಿತರಿಸುವ ಮೂಲಕ ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯ ಅದ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಸಂಕ್ರಾಂತಿ ಹಬ್ಬದ ಸಿಹಿ ಹೆಚ್ಚಿಸಿದ್ದಾರೆ. ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು ಆರಂಭಿಸಿದ್ದ ಪರಂಪರೆಯನ್ನು…

Kannada Bimba Team

ಝೀರಾ ಲೇಔಟ್ ಅನುಮೋದನೆ, ಯಾವುದು ಸತ್ಯ, ಯಾವುದು ಸುಳ್ಳು ?

ಕನ್ನಡ ಬಿಂಬ, ಬೀದರ್ ಬೀದರ ನಗರದ ಚಿಕಪೇಟನಲ್ಲಿರುವ ಸರ್ವೆ ಸಂಖ್ಯೆ 30,31 ಮತ್ತು 34 ರಲ್ಲಿ ನಿರ್ಮಿಸಲಾಗಿರುವ ನಾನಕ ಝೀರಾ ಫೌಂಡೇಶನ್‍ ನವರ ಲೇಔಟ್  ಸದ್ಯ ಸುದ್ದಿಯಲ್ಲಿದೆ. ಲೇಔಟ್  ಅನುಮೋದನೆಯಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವರು ಸದನದಲ್ಲಿಯೇ…

Kannada Bimba Team

ವಾರ್ತಾ ಇಲಾಖೆ ನಿವೃತ್ತ ಉಪನಿರ್ದೇಶಕ ಜಿ.ಚಂದ್ರಕಾಂತಗೆ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ

  ಕನ್ನಡ ಬಿಂಬ, ಬೀದರ್ ತ್ರಿಭಾಷಾ ವಚನ ಗಾಯನದ ಪರಿಣಿತಿಯನ್ನು ಪರಿಗಣಿಸಿ ಬೀದರಿನ ವಿಶ್ವ ಕನ್ನಡಿಗರ ಸಂಸ್ಥೆಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಚಂದ್ರಕಾಂತ ಅವರಿಗೆ ಗುರುವಾರ ಬೀದರಿನ ಅವರ ಸ್ವಗೃಹದಲ್ಲಿ ಕರ್ನಾಟಕ ಕಾಯಕ ರತ್ನ ಮತ್ತು…

Kannada Bimba Team

ಗೌಡರ ಗದ್ದಲಕ್ಕೆ ಕಾರಣವಾದ ಲೇಔಟ್, ಏನಿದರ ಹಕೀಕತ್ತು ?

  ಕನ್ನಡ ಬಿಂಬ, ಬೀದರ್ ಹುಮನಾಬಾದ್  ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್,  ಕಾಂಗ್ರೆಸ್ಸಿನ ವಿಧಾನ ಪರಿಷತ್  ಸದಸ್ಯ ಭೀಮರಾವ ಪಾಟೀಲ್  ಮತ್ತು ಡಾ. ಚಂದ್ರಶೇಖರ ಪಾಟೀಲರು ಜನವರಿ 5 ರಂದು ಬೀದರ್  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬಯ್ದಾಡಿಕೊಂಡಿರುವ ಘಟನೆ…

Kannada Bimba Team

ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಬಿಜೆಪಿ- ಕಾಂಗ್ರೆಸ್ ಶಾಸಕ

  ಕನ್ನಡ ಬಿಂಬ, ಬೀದರ್ ಹುಮನಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿದ್ದು ಪಾಟೀಲ್ ಹಾಗೂ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಅವರು ಕೆಡಿಪಿ ಸಭೆಯಲ್ಲಿಯೇ ಕೈ ಕೈ ಮಿಲಾಯಿಸಿದ, ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಗೆ…

Kannada Bimba Team

ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಪರಿಸರ ಪ್ರವಾಸೋದ್ಯಮ : ಖಂಡ್ರೆ

  ಕನ್ನಡ ಬಿಂಬ, ಬೀದರ್ ಒಣಭೂಮಿಯಲ್ಲಿರುವ ಮೊದಲ ವನ್ಯಜೀವಿ ಅಭಯಾರಣ್ಯ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಅತೀ ಹೆಚ್ಚು ಹೂವಿನ ವೈವಿಧ್ಯತೆ ಇರುವ ಪ್ರದೇಶ ಎಂಬ ಹೆಗ್ಗಳಿಕೆ ಇರುವ ಕಲಬುರಗಿ ಜಿಲ್ಲೆಯ ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ದಿಪಡಿಸುವ ಸಾಧ್ಯತೆಗಳ ಕುರಿತು…

Kannada Bimba Team

ಯೋಗ- ಧ್ಯಾನದಿಂದ ಮಾನಸಿಕ, ದೈಹಿಕ ಆರೋಗ್ಯ: ಅನಂತ ಬಿರಾದಾರ

  ಕನ್ನಡ ಬಿಂಬ, ಬೀದರ್ ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಯೊಬ್ಬರು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತ ಯೋಗ, ಧ್ಯಾನದ ಜೊತೆಗೆ ಪೌಷ್ಟಿಕ ಆಹಾರ ಸೇವಿಸಬೇಕು. ಸಾಧ್ಯವಾದಷ್ಟು ಮನೆಯಲ್ಲೆ ಮಾಡಿದ ಅಡುಗೆ, ಹಣ್ಣು, ತರಕಾರಿ ಸೇವಿಸಬೇಕು ಎಂದು ಸೂರ್ಯ ಫೌಂಡೇಶನ್ ರಾಷ್ಟ್ರೀಯ…

Kannada Bimba Team

ಬೀದರಿನಲ್ಲಿ ರಾಜ್ಯದ ಮೊದಲ ವಿವಾಹಪೂರ್ವ ಸಂವಾದ ಕೇಂದ್ರ !

  ಕನ್ನಡ ಬಿಂಬ, ಬೀದರ್ ಬೀದರ್  ನಗರದ ಬ್ರಿಮ್ಸ್  ಆಸ್ಪತ್ರೆ ಆವರಣದಲ್ಲಿ ರಾಜ್ಯದ ಮೊದಲ ತೇರೆ ಮೇರೆ ಸಪ್ನೆ ವಿವಾಹ ಪೂರ್ವ ಸಂವಾದ ಕೇಂದ್ರ ಆರಂಭವಾಗಿದೆ. ಕೇಂದ್ರವು ವಿವಾಹ ಪೂರ್ವದಲ್ಲೇ ಯುವಜನರಿಗೆ ದಾಂಪತ್ಯದ ಮಹತ್ವ ಮನವರಿಕೆ ಮಾಡಿಕೊಡಲಿದೆ. ಹೊಂದಾಣಿಕೆಯ ಗೌರವಯುತ ದಾಂಪತ್ಯದ…

Kannada Bimba Team

ನಿಷೇಧದ ನಂತರವೂ ನಿಲ್ಲದ ಪ್ಲಾಸ್ಟಿಕ್ ಬಳಕೆ

    ಕನ್ನಡ ಬಿಂಬ, ಬೀದರ್ ರಾಜ್ಯದಲ್ಲಿ ನಿಷೇಧದ ನಂತರವೂ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸುವುದು ಮುಂದುವರೆದಿದೆ. ನಿಷೇಧಾಜ್ಞೆಯ ಅನುಸಾರ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಚಮಚ, ಊಟದ…

Kannada Bimba Team

You cannot copy content of this page