Ad imageAd image

ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಬಸವತತ್ವ ಪಾಲನೆ: ಪಟ್ಟದ್ದೇವರು

  ಕನ್ನಡ ಬಿಂಬ, ಬೀದರ್ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಡಾಕ್ಟರ್, ಇಂಜಿನೀಯರ್ ಆಗಲು ಶ್ರಮಿಸುತ್ತಿರುವ ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಅಬ್ದುಲ್…

Kannada Bimba Team

ನಾರಂಜಾ ಕಾರಖಾನೆಗೆ ಸೂರ್ಯಕಾಂತ್ ಸಾರಥ್ಯ

  ಕನ್ನಡ ಬಿಂಬ, ಬೀದರ್ ಯುವ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರು ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದರೊಂದಿಗೆ ಕಾರಖಾನೆಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು…

Kannada Bimba Team

ಶರಣ ಕಮ್ಮಟ: ಸಚಿವ ಖಂಡ್ರೆ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ

  ಕನ್ನಡ ಬಿಂಬ, ಬಸವಕಲ್ಯಾಣ   ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಬಸವಕಲ್ಯಾಣ ವತಿಯಿಂದ ನಡೆಯಲಿರುವ ಶರಣ ಕಮ್ಮಟ ಅನುಭವ ಮಂಟಪ ಉತ್ಸವದ ಸ್ವಾಗತ ಸಮಿತಿ…

Kannada Bimba Team
- Advertisement -
Ad imageAd image

ಜಿಎನ್ಡಿ ಸಂಸ್ಥೆ ಸಹಯೋಗದಲ್ಲಿ 19 ರಂದು ಯೋಗ ಮಹೋತ್ಸವ

    ಕನ್ನಡ ಬಿಂಬ, ಬೀದರ್ 12 ನೇ ಅಂತರರಾಷ್ಟ್ರೀಯ ಯೋಗ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲು ಭಾರತ ಸರ್ಕಾರವು ಈ ವರ್ಷ ಆರೋಗ್ಯ, ಜ್ಞಾನ ಮತ್ತು ವಿಶ್ವಶಾಂತಿಗಾಗಿ ಯೋಗ ಎಂಬ ಧ್ಯೇಯವಾಕ್ಯದೊಂದಿಗೆ ದೇಶಾದ್ಯಂತ ನೂರು ಕಡೆ ಯೋಗ ಮಹೋತ್ಸವ ಕಾರ್ಯಕ್ರಮ ಆಯೋಜಿಸುವುದರ ಮೂಲಕ…

Kannada Bimba Team

ಅರಿವಿನ ದಾರಿ ತೋರಿದ್ದ ಮಹಾನ ಸಂತ ಪೂಜ್ಯ ಶ್ರೀಪತಾನಂದ ಮಹಾರಾಜರು

    ಮಾರುತಿ ಸೋನಾರ್, ಬೀದರ್ ಸಹಸ್ರಾರು ಭಕ್ತರ ಬದುಕಿನಲ್ಲಿ ಬೆಳಕು ತುಂಬಿ ಅರಿವಿನ ದಾರಿ ತೋರಿಸಿದ್ದ ಬೀದರ್ ತಾಲೂಕಿನ ಬಗದಲ್ ಗ್ರಾಮದ ಸದ್ಗುರು ಶ್ರೀಪತಾನಂದ ಆತ್ಮಾನಂದ ಮಹಾರಾಜ ಸಂಸ್ಥಾನದ ಪೀಠಾಧಿಪತಿ, ಪರಮಪೂಜ್ಯ ಶ್ರೀಸದ್ಗುರು ಶ್ರೀಪತಾನಂದ ಮಹಾರಾಜರ ಪಾರ್ಥಿವ ಶರೀರದ ಅಂತ್ಯಕ್ರಿಯೆ…

Kannada Bimba Team

ರಂಗಭೂಮಿ ಎಲ್ಲ ಮಾಧ್ಯಮಗಳ ತಾಯಿಬೇರು: ಪಾಟೀಲ್

ಕನ್ನಡ ಬಿಂಬ, ಬೀದರ್ ಎಲ್ಲಾ ಮಾಧ್ಯಮಗಳ ತಾಯಿ ಬೇರು ರಂಗಭೂಮಿಯಾಗಿದೆ. ಹೀಗಾಗಿ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿಯೇ ಶ್ರೇಷ್ಠ ಮಾಧ್ಯಮವಾಗಿದೆ ಎಂದು ಕಲಬುರಗಿ ರಂಗಾಯಣದ ಮಾಜಿ ನಿರ್ದೇಶಕ ಮಹೇಶ ವಿ. ಪಾಟೀಲ ತಿಳಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಕರ್ನಾಟಕ ಬರಹಗಾರರ…

Kannada Bimba Team

ಮೊದಲ ಸ್ಥಾನದಲ್ಲಿ ಮೈಲಾರ ಮಲ್ಲಣ್ಣ ದೇವಸ್ಥಾನ !

    ಕನ್ನಡ ಬಿಂಬ, ಬೀದರ್ ಭಾಲ್ಕಿ ತಾಲೂಕಿನ ಮೈಲಾರ ಮಲ್ಲಣ್ಣ (ಖಂಡೋಬಾ) ದೇವಸ್ಥಾನವು ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಪುಣ್ಯಕ್ಷೇತ್ರ. ಐತಿಹಾಸಿಕ, ಪೌರಾಣಿಕ ಹಿನ್ನೆಲೆಯ ಈ ಪುಣ್ಯಕ್ಷೇತ್ರವು ಅತ್ಯಧಿಕ ಆದಾಯವನ್ನೂ ಹೊಂದಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎ ವರ್ಗಕ್ಕೆ…

Kannada Bimba Team

ಜನಪದರ ಯುಗಾದಿ

ಯುಗಾದಿ ಬಂತೆಂದರೆ ವಸಂತ ಮಾಸವನ್ನು ಕರೆತರುತ್ತದೆ. ಅಬ್ಬಾ ! ವೈಶಾಖದ ಎಂಥಾ ಕಡುಬೇಸಿಗೆ; ಮನೆಯೊಳಗಿದ್ದರೆ ಬಿಸಿಲ ಬೇಗೆ. ಹೊರಬಂದರೆ ನೆತ್ತಿ ಚುರುಗುಡುತ್ತದೆ. ಇಂತಹ ಸುಡುಬಿಸಿಲಿನ ಕಾಲವು ಕಳೆದು ವಸಂತ ಮಾಸದ ಆಗಮನವಾಗುತ್ತದೆ. ಹಸಿರೆಲೆಗಳಿಂದ ಕಂಗೊಳಿಸುವ ಗಿಡಮರಗಳು, ಚಿಗುರಿದ ತರುಲತೆಗಳು, ಅರಳಿನಿಂತು ದುಂಬಿಯ…

Kannada Bimba Team

ಈ ಜಿಲ್ಲೆಯಲ್ಲಿ ರಾಷ್ಟ, ರಾಜ್ಯ ಮಟ್ಟದ ಒಬ್ಬ ಕ್ರೀಡಾಪುಟುವೂ ಇಲ್ಲ..

  ಮಾರುತಿ ಸೋನಾರ್, ಬೀದರ್ ಶಾಲಾ ತರಗತಿಯ ಜೊತೆಗೆ ಆಟದ ಮೈದಾನದಲ್ಲೂ ಬೀದರ್ ಜಿಲ್ಲೆ ಹಿಂದಿದೆ. ಬಹುತೇಕ ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರದಲ್ಲೂ ಈ ಜಿಲ್ಲೆಯ ಸಾಧನೆ ನಿರಾಶಾದಾಯಕವಾಗಿದೆ.  ಅಂತಾರಾಷ್ಟಿçÃಯ ಮಟ್ಟದ, ರಾಷ್ಟçಮಟ್ಟದ ಒಬ್ಬನೇ ಒಬ್ಬ ಕ್ರೀಡಾಪಟುವೂ ಬೀದರ್ ಜಿಲ್ಲೆಯಲ್ಲಿ ಇಲ್ಲ. ರಾಜ್ಯ…

Kannada Bimba Team

ಮಹಿಳೆ ಇದ್ದರಷ್ಟೇ ಲೋಕ ಜೀವಂತ …

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿರುವ ಕಲ್ಯಾಣಿ ಚಾಲುಕ್ಯರ ಕಾಲದ ಮಹಾದೇವ ಮಂದಿರದ ಭಿತ್ತಿಯಲ್ಲಿರುವ ಲಿಪಿಕಾರ್ತಿಯ ಶಿಲ್ಪ.   ಮಾರುತಿ ಸೋನಾರ್, ಬೀದರ್ ತಾಯಿ, ಅಕ್ಕ, ತಂಗಿ, ಪತ್ನಿ, ಸ್ನೇಹಿತೆ, ಶಿಕ್ಷಕಿ, ನಾಯಕಿ ಹೀಗೆ ಅನೇಕ ಪಾತ್ರಗಳ ಜೀವಂತ ಪ್ರತಿರೂಪವೇ…

Kannada Bimba Team

ಪರಧರ್ಮ ಸಹಿಷ್ಣುತೆಯೇ ಸೌಹಾರ್ದತೆ: ಡಾ. ಸಂತೋಷ ಹಾನಗಲ್ಲ

  ಕನ್ನಡ ಬಿಂಬ, ಬೀದರ್ ಪರಧರ್ಮ ಸಹಿಷ್ಣುತೆಯೇ ಸೌಹಾರ್ದತೆಯಾಗಿದೆ ಎಂದು  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಹೇಳಿದರು. ಬೀದರ್ ಬಳಿಯ ನೌಬಾದನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಸಂಘ…

Kannada Bimba Team

ನಶೆ, ಭಿಕ್ಷಾಟನೆ ಮುಕ್ತ ಬೀದರ್ ಗೆ ಸಂಕಲ್ಪ: ಡಾ. ಖದೀರ್

  ಕನ್ನಡ ಬಿಂಬ, ಬೀದರ್ ಬೀದರ್ ಜಿಲ್ಲೆಯನ್ನು ನಶೆ, ಭಿಕ್ಷಾಟನೆ ಹಾಗೂ ದ್ವೇಶ ಮುಕ್ತಗೊಳಿಸಲು ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ಸಂಕಲ್ಪ ತೊಟ್ಟಿದೆ ಎಂದು ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದರು. ಸಮಿತಿ ವತಿಯಿಂದ ಬೀದರ್ ನಗರದ ಜಿಲ್ಲಾ ಕನ್ನಡ…

Kannada Bimba Team

ಬೀದರ್- ಬೆಳಗಾವಿ ನಡುವೆ ಹಸಿರು ಗೋಡೆ, ಯೋಜನಾ ಆಯೋಗ ಶಿಫಾರಸ್ಸು

  ಮಾರುತಿ  ಸೋನಾರ್  ಬೀದರ್ ಉತ್ತರ ಕರ್ನಾಟಕದಲ್ಲಿ ಮರುಭೂಮಿ ವಿಸ್ತರಣೆಯಾಗುತ್ತಿದೆ ಎಂಬ ಅಧ್ಯಯನ ವರದಿಗಳ ಹಿನ್ನೆಲೆಯಲ್ಲಿ ಬೀದರ್ ಬೆಳಗಾವಿ ನಡುವೆ ಸುಮಾರು 350 ಕಿಲೋ ಮೀಟರ್ ಉದ್ದದ ಹಸಿರು ಗೋಡೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ರಾಜ್ಯ…

Kannada Bimba Team

You cannot copy content of this page